Hi there! Welcome to mmp-notes
. Here, I note some of "my" thoughts, hacks ideas and much more. You
may find some of it useful or interesting. Let me know your thoughts/comments on the content here by commenting them
on the posts.
The old version of this blog can be found here
Thanks to
- github pages for this easy to use platform
- jekyll for their static page generator and blogger exporter
- utteranc.es for github comments
Posts
Recording by Padmaja Vasudevachar ಏನು ಕಾರಣದಿಂದ ಮಲಗಿರುವೆಯೊ ಶ್ರೀನಾಥ ರಘುಕುಲೊದ್ಭವ ದರ್ಭಶಯನ ಸೀತೆ ಪೋದಳು ಎಂದು ಚಿಂತೆಯಲಿ ಮಲಗಿದೆಯೊ ಸೇತುಗಟ್ಟುವುದು ಅಸಾಧ್ಯವೆಂದು ಮಲಗಿದೆಯೊ ಕೋತಿಗಳ ಕೈಲಿ ರಣವಾಗದೆಂದು ಮಲಗಿದೆಯೊ ಜೊತಿರ್ಮಯರೂಪ ಹೇ ದರ್ಭಶಯನ ವನವಾಸ ತಿರುಗಲಾರೆ ಎಂದು ನೀ ಮಲಗಿದೆಯೊ ವನಧೀ...ಮಾನವ ಜನ್ಮ ದೊಡ್ಡದು, ಇದ ಹಾಳು ಮಾಡಬೇಡಿ ಹುಚ್ಚಪ್ಪಗಳಿರಾ ಎಂದು ದಾಸರು ಹಾಡಿ ಹೇಳಿದ ಮಾತು ಇಂದಿಗೂ ಪ್ರಸ್ತುತ. ಬದುಕಿರುವುದೇ ೭೦-೮೦ ವರ್ಷ, ಅದರಲ್ಲಿ ಅನಾರೋಗ್ಯದಿಂದ ಒಂದಿಷ್ಟು ಕಾಲ ಹಾಳು ಮಾಡುವುದು ಶುದ‍್ಧ ಮೂರ್ಖತನ. ಈ ಲೇಖನ ನನ್ನ ಪರಿಮಿತ ಜ್ಜಾನ ಮತ್ತು ಅನುಭವಗಳ ಸಂಗ್ರಹ. ತಪ್ಪೆನಿಸಿದರೆ ತಿದ್ದಿ...
Was exploring the google github repo https://github.com/google/centipede from here read about nezha a differential testing fuzzer and then https://www.cs.columbia.edu/~suman/docs/nezha.pdf about microsoft’s regression testing utility and paper http...
Audio found on Youtube ಬಯಲ ಭ್ರಾಂತಿಯ ಬಿಡಿಸಯ್ಯ ಶ್ರೀ ಗುರುರಾಯ ಬಯಲ ಭ್ರಾಂತಿಯ ಬಿಡಿಸಿ ಬಲವಾದ ಮತಿ ನೀಡು ನಾನು ಎನ್ನುವ ಭ್ರಾಂತಿ ನನ್ನದೆನ್ನುವ ಭ್ರಾಂತಿ ಸ್ವಾಮಿ ನೀ ಬಿಡಿಸಯ್ಯ ಜ್ಞಾನಿ ಗುರುರಾಯ ಏನು ಇಲ್ಲದೆ ಋಣ ಬಾಧೆಯ ತಾಳೆ ನಾ ಪಾರುಗಾಣಿಸಿ ಕಾಯೋ ಪಾವನ ಹೃದಯ ಆಶೆಪಾಶೆ ಮೋಹ ಮೋಸ ವಿಲಾಸಕ್ಕೆ...
ಅಕ್ಕಾ ಅಕಟಕಟೆನ್ನ ಗಂಡ ವೈಷ್ಣವನಾದ ಕಾರಣ ರಕ್ಕಸಾಂತಕನ ಭಜಿಸಿ ಬರಿದಾಯಿತೆನ್ನ ಬದುಕು ಅಡ್ಡ ಗಂಧವನಿಟ್ಟುಕೊಂಡು ರುದ್ರ ದೇವರ ಭಜಿಸುವಾಗ ಬಡ್ಡಿಗೆ ಹಣವ ಕೊಟ್ಟು ಸುಖದೊಳಿದ್ದೆವು ಅಡ್ಡ ಗಂಧ ಬಿಟ್ಟು ದೊಡ್ಡ ನಾಮ ಮುದ್ರೆ ಧರಿಸಲಾಗಿ ಬಡ್ಡಿ ಬಾಚಿ ಹೋಗಿ ಬಾಯಿಗೆ ಗಡ್ಡೆ ಬಿದ್ದಿತು ಹೆಡಿಗೆ ತುಂಬ ದೇವರು ನಮ್ಮ ...